ಕನ್ನಡಿಗರು 'ಟಗರು' ಸಿನಿಮಾವನ್ನು ನೋಡಿ ಗೆಲ್ಲಿಸಿದ್ದು ಆಗಿದೆ. ಸಿನಿಮಾಗೆ ಸಾಮಾನ್ಯ ಜನರು, ಶಿವಣ್ಣ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಸೇರಿದಂತೆ ಎಲ್ಲರೂ ಬೇಷ್ ಎಂದಿದ್ದಾರೆ. ಆದರೆ ಇದೀಗ 'ಟಗರು' ಬಗ್ಗೆ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಮಾತನಾಡಿದ್ದಾರೆ. <br /> <br /> <br />Director Ram Gopal Varma spoke about Shiva Rajkumar's Tagaru kannada movie. Varma watched Tagaru movie yesterday (march 28) in orion mall <br />